ಹಳ್ಳಿ ಹೈದ ಗಿಲ್ಲಿ ನಟ ಅವರು ಬಿಗ್ ಬಾಸ್ ಸೀಸನ್ 12ರ ಬಿಗ್ ವಿನ್ನರ್ ಆಗಿದ್ದು, ಈ ರಿಯಾಲಿಟಿ ಶೋ ಮೂಲಕ ಗಿಲ್ಲಿ ಕರುನಾಡಿನ ಜನರ ಮನ ಗೆದ್ದಿದ್ದಾರೆ. ಬಿಗ್ ಬಾಸ್ ವಿನ್ನರ್ ಗೆ 50 ಲಕ್ಷದ ಜೊತೆ ಭರ್ಜರಿ ಬಹುಮಾನ ಕೂಡ ಸಿಕ್ಕಿದೆ. ಗಿಲ್ಲಿಗೆ ಸಿಕ್ಕ ದೊಡ್ಡ ಮೊತ್ತದ ಪ್ರೈಸ್ ಮನಿಗೆ ಟ್ಯಾಕ್ಸ್ ಎಷ್ಟು ಕಟ್ ಆಗುತ್ತೆ ಗೊತ್ತಾ? ಅಸಲಿಗೆ ಗಿಲ್ಲಿ ಕೈಗೆ ಸಿಗುವ ಹಣ ಎಷ್ಟು? ಇದರ ಕಂಪ್ಲೀಟ್ ಡೀಟೇಲ್ಸ್ ಇದೀಗ ನೋಡೋಣ ಬನ್ನಿ.
ಹೌದು ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿನಿಂದಲೂ ಗಿಲ್ಲಿ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಕೊಟ್ಟಿದ್ದಾರೆ. ಎಲ್ಲೆಲ್ಲೂ ಗಿಲ್ಲಿ ಅಭಿಮಾನಿಗಳದ್ದೇ ಹವಾ ಕಾಣಿಸ್ತಿದೆ. ಇನ್ಸ್ಟಾಗ್ರಾಮ್ ಫಾಲ್ಲೋರ್ಸ್ ಯಿಂದ ಹಿಡಿದು ಬಿಗ್ಗ್ಬಾಸ್ ವೋಟಿಂಗ್ ಕೌಂಟ್ಸ್ ಜಾಸ್ತಿ ಆಗುವವರೆಗೂ ಗಿಲ್ಲಿ ಅಭಿಮಾನಿಗಳನ್ನ ತನ್ನತ್ತ ಸೆಳೆದಿದ್ದಾರೆ. ಇನ್ನು ಈ ಬಾರಿ ಕಪ್ ಗೆದ್ದ ಗಿಲ್ಲಿ ಭರ್ಜರಿ ಬಹುಮಾನಗಳನ್ನ ಪಡೆಯುವ ಮೂಲಕ ಗೆಲುವನ್ನ ಸಂಭ್ರಮಿಸುತ್ತಿದ್ದಾರೆ ಎನ್ನಬಹುದು. ಗಿಲ್ಲಿಗೆ ಬಹುಮಾನವಾಗಿ 50 ಲಕ್ಷ ರೂಪಾಯಿ ಸಿಕ್ಕಿದೆ.
ಗಿಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಗೆದ್ದು ₹50 ಲಕ್ಷ ಬಹುಮಾನ ಪಡೆದಿದ್ದಾರೆ. ಆದ್ರೆ ಟ್ಯಾಕ್ಸ್ ಕಾಲ್ಕುಲೇಷನ್ ಪ್ರಕಾರ ಮಾಡುದ್ರೆ upto 4 lakh ೦%, upto 8 lakhs ವರ್ಗು 5% , upto 12 lakhs ವರೆಗೂ 1೦% ಇರುತ್ತೆ ಈ ರೀತಿ ಲೆಕ್ಕ ಹಾಕುದ್ರೆ ತಪ್ಪಾಗುತ್ತೆ. ಆದ್ರೆ ಭಾರತದಲ್ಲಿ ಯಾವುದೇ ಗೇಮ್ ಶೋ ಅಥವಾ ಲಾಟರಿ ಬಹುಮಾನಗಳ ಮೇಲೆ 30% flat tax 30% TDS ಕಟ್ ಆಗುತ್ತದೆ. ಇದರ ಜೊತೆಗೆ ಹೆಲ್ತ್ ಮತ್ತು ಎಜುಕೇಷನ್ ಗೆ 4% ಅಂದ್ರೆ 6೦,೦೦೦ ಸಾವಿರ ಅಂದರೆ ಟೋಟಲ್ ಆಗಿ ಗಿಲ್ಲಿ ಕೈಗೆ ಸಿಗುವ ಅಮೌಂಟ್ 34,4೦,೦೦೦ ಮಾತ್ರ ಸಿಗುತ್ತೆ. ಜೊತೆಗೆ ಕಾರು ಮತ್ತು ಸುದೀಪ್ ಸರ್ ನೀಡುವ 1೦ ಲಕ್ಷ ಸಿಗುತ್ತೆ.
ಹೌದು ಒಟ್ಟಾರೆ ಅಮೌಂಟ್ ಕಾಲ್ಕುಲೇಷನ್ ಏನೇ ಇರಲಿ ಗಿಲ್ಲಿ ಅಭಿಮಾನಿಗಳ ಹರ್ಷೋದ್ಗಾರ, ಇನ್ಸ್ಟಾಗ್ರಾಮ್ ಫಾಲೋವರ್ಸ್, ಮತ್ತು ಬಿಗ್ ಬಾಸ್ ವೋಟಿಂಗ್ ಈ ಎಲ್ಲ ರೆಕಾರ್ಡ್ಸ್ ಗಿಲ್ಲಿ ಕಡೆಗೆ ತಿರುಗಿವೆ. ಇಂದು ಗಿಲ್ಲಿ ಕಪ್ ಗೆದ್ದು, ಕನ್ನಡಿಗರ ಹೃದಯದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದಾರೆ ಎನ್ನಬಹುದು ಅವರ ಮುಂದಿನ ಜೀವನ ಇನ್ನಷ್ಟು ಬೆಳಕಿನಲ್ಲೇ ಇರಲಿ ಎಂದು ಹಾರೈಸಿ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಶೇರ್ ಮಾಡಿ, ಧನ್ಯವಾದಗಳು.