Mar 23, 2026 Languages : ಕನ್ನಡ | English

ಮತ್ತೆ ಬಂತು ಐಪಿಎಲ್ ಕ್ರೇಜ್:10 ತಂಡಗಳ ಮೊದಲ ಹಂತದ ವೇಳಾಪಟ್ಟಿ ಬಿಡುಗಡೆ - ಇಲ್ಲಿದೆ ಪೂರ್ಣ ವಿವರ!!

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ 2026ರ ಕ್ರಿಕೆಟ್ ಜಾತ್ರೆ ಶುರುವಾಗ್ತಿದೆ. ಈ ಸಲದ ವಿಶೇಷ ಏನಪ್ಪಾ ಅಂದ್ರೆ, ನಮ್ಮ ಡಿಫೆಂಡಿಂಗ್ ಚಾಂಪಿಯನ್ಸ್ ಆರ್ ಸಿ ಬಿ (RCB) ಉದ್ಘಾಟನಾ ಪಂದ್ಯವನ್ನ ಆಡ್ತಾ ಇದೆ. ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಮ್ಯಾಚ್ ನಡೆಯಲಿದೆ.

CSK vs RCB – ಹೈ ವೋಲ್ಟೇಜ್ ಮ್ಯಾಚ್ ಬರ್ತಿದೆ; | Photo Credit: https://www.facebook.com/RoyalChallengersBangalore
CSK vs RCB – ಹೈ ವೋಲ್ಟೇಜ್ ಮ್ಯಾಚ್ ಬರ್ತಿದೆ; | Photo Credit: https://www.facebook.com/RoyalChallengersBangalore

ಒಟ್ಟು 84 ಪಂದ್ಯಗಳಿರೋ ಈ ಸೀಸನ್‌ನಲ್ಲಿ, ಸದ್ಯಕ್ಕೆ ಮೊದಲ ಹಂತದ 20 ಪಂದ್ಯಗಳ ಶೆಡ್ಯೂಲ್ ಮಾತ್ರ ಬಿಡುಗಡೆಯಾಗಿದೆ. ಮೇ 31ಕ್ಕೆ ಫೈನಲ್ ನಡೆಯೋ ಪ್ಲಾನ್ ಇದೆ. ನಿಮ್ಮ ಫೇವರೆಟ್ ಟೀಮ್ ಯಾವಾಗ ಆಡುತ್ತೆ ಅಂತ ಇಲ್ಲಿ ಚೆಕ್ ಮಾಡ್ಕೊಳ್ಳಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ನಮ್ಮ ಚಾಂಪಿಯನ್ಸ್ ಪಂದ್ಯಗಳು ಇಲ್ಲಿವೆ.

  • ಮಾ. 28: vs SRH (ಬೆಂಗಳೂರು) - ರಾತ್ರಿ 7:30
  • ಏ. 05: vs CSK (ಬೆಂಗಳೂರು) - ರಾತ್ರಿ 7:30 (ಹೈ ವೋಲ್ಟೇಜ್ ಮ್ಯಾಚ್!)
  • ಏ. 10: vs RR (ಗುವಾಹಟಿ) - ರಾತ್ರಿ 7:30
  • ಏ. 12: vs MI (ಮುಂಬೈ) - ರಾತ್ರಿ 7:30

ಮುಂಬೈ ಇಂಡಿಯನ್ಸ್ (MI)

  • ಮಾ. 29: vs KKR (ಮುಂಬೈ) - ರಾತ್ರಿ 7:30
  • ಏ. 04: vs DC (ದೆಹಲಿ) - ಮಧ್ಯಾಹ್ನ 3:30
  • ಏ. 07: vs RR (ಗುವಾಹಟಿ) - ರಾತ್ರಿ 7:30
  • ಏ. 12: vs RCB (ಮುಂಬೈ) - ರಾತ್ರಿ 7:30

ಚೆನ್ನೈ ಸೂಪರ್ ಕಿಂಗ್ಸ್ (CSK)

  • ಮಾ. 30: vs RR (ಗುವಾಹಟಿ) - ರಾತ್ರಿ 7:30
  • ಏ. 03: vs PBKS (ಚೆನ್ನೈ) - ರಾತ್ರಿ 7:30
  • ಏ. 05: vs RCB (ಬೆಂಗಳೂರು) - ರಾತ್ರಿ 7:30
  • ಏ. 11: vs DC (ಚೆನ್ನೈ) - ರಾತ್ರಿ 7:30

ಕೋಲ್ಕತ್ತಾ ನೈಟ್ ರೈಡರ್ಸ್ (KKR)

  • ಮಾ. 29: vs MI (ಮುಂಬೈ) - ರಾತ್ರಿ 7:30
  • ಏ. 02: vs SRH (ಕೋಲ್ಕತ್ತಾ) - ರಾತ್ರಿ 7:30
  • ಏ. 06: vs PBKS (ಕೋಲ್ಕತ್ತಾ) - ರಾತ್ರಿ 7:30
  • ಏ. 09: vs LSG (ಕೋಲ್ಕತ್ತಾ) - ರಾತ್ರಿ 7:30

ಸನ್‌ರೈಸರ್ಸ್ ಹೈದರಾಬಾದ್ (SRH)

  • ಮಾ. 28: vs RCB (ಬೆಂಗಳೂರು) - ರಾತ್ರಿ 7:30
  • ಏ. 02: vs KKR (ಕೋಲ್ಕತ್ತಾ) - ರಾತ್ರಿ 7:30
  • ಏ. 05: vs LSG (ಹೈದರಾಬಾದ್) - ಮಧ್ಯಾಹ್ನ 3:30
  • ಏ. 11: vs PBKS (ಮುಲ್ಲನ್ಪುರ್) - ಮಧ್ಯಾಹ್ನ 3:30

ರಾಜಸ್ಥಾನ್ ರಾಯಲ್ಸ್ (RR)

  • ಮಾ. 30: vs CSK (ಗುವಾಹಟಿ) - ರಾತ್ರಿ 7:30
  • ಏ. 04: vs GT (ಅಹಮದಾಬಾದ್) - ರಾತ್ರಿ 7:30
  • ಏ. 07: vs MI (ಗುವಾಹಟಿ) - ರಾತ್ರಿ 7:30
  • ಏ. 10: vs RCB (ಗುವಾಹಟಿ) - ರಾತ್ರಿ 7:30

ಗುಜರಾತ್ ಟೈಟಾನ್ಸ್ (GT)

  • ಮಾ. 31: vs PBKS (ಮುಲ್ಲನ್ಪುರ್) - ರಾತ್ರಿ 7:30
  • ಏ. 04: vs RR (ಅಹಮದಾಬಾದ್) - ರಾತ್ರಿ 7:30
  • ಏ. 08: vs DC (ದೆಹಲಿ) - ರಾತ್ರಿ 7:30
  • ಏ. 12: vs LSG (ಲಕ್ನೋ) - ಮಧ್ಯಾಹ್ನ 3:30

ದೆಹಲಿ ಕ್ಯಾಪಿಟಲ್ಸ್ (DC)

  • ಏ. 01: vs LSG (ಲಕ್ನೋ) - ರಾತ್ರಿ 7:30
  • ಏ. 04: vs MI (ದೆಹಲಿ) - ಮಧ್ಯಾಹ್ನ 3:30
  • ಏ. 08: vs GT (ದೆಹಲಿ) - ರಾತ್ರಿ 7:30
  • ಏ. 11: vs CSK (ಚೆನ್ನೈ) - ರಾತ್ರಿ 7:30

ಲಕ್ನೋ ಸೂಪರ್ ಜೈಂಟ್ಸ್ (LSG)

  • ಏ. 01: vs DC (ಲಕ್ನೋ) - ರಾತ್ರಿ 7:30
  • ಏ. 05: vs SRH (ಹೈದರಾಬಾದ್) - ಮಧ್ಯಾಹ್ನ 3:30
  • ಏ. 09: vs KKR (ಕೋಲ್ಕತ್ತಾ) - ರಾತ್ರಿ 7:30
  • ಏ. 12: vs GT (ಲಕ್ನೋ) - ಮಧ್ಯಾಹ್ನ 3:30

ಪಂಜಾಬ್ ಕಿಂಗ್ಸ್ (PBKS)

  • ಮಾ. 31: vs GT (ಮುಲ್ಲನ್ಪುರ್) - ರಾತ್ರಿ 7:30
  • ಏ. 03: vs CSK (ಚೆನ್ನೈ) - ರಾತ್ರಿ 7:30
  • ಏ. 06: vs KKR (ಕೋಲ್ಕತ್ತಾ) - ರಾತ್ರಿ 7:30
  • ಏ. 11: vs SRH (ಮುಲ್ಲನ್ಪುರ್) - ಮಧ್ಯಾಹ್ನ 3:30

ಈ ಸಲ ಕಪ್ ಯಾರದ್ದು ಅನ್ನೋ ಚರ್ಚೆ ಈಗಾಗ್ಲೇ ಶುರುವಾಗಿದೆ. ಶೆಡ್ಯೂಲ್ ನೋಡಿ ಮ್ಯಾಚ್ ನೋಡೋಕೆ ಪ್ಲಾನ್ ಮಾಡ್ಕೊಳ್ಳಿ. 

Latest News