ಇವತ್ತಿನ ಬಿಜಿ ಜೀವನದಲ್ಲಿ ಕೆಲಸದ ಒತ್ತಡದ ನಡುವೆ ಮನರಂಜನೆಗಾಗಿ ಸಾಕಷ್ಟು ಸಿನಿ ಪ್ರಿಯರು ಅವರವರ ನೆಚ್ಚಿನ ತಾರೆಯರ ಸಿನಿಮಾಗಾಗಿ ಎದುರು ನೋಡುತ್ತಿರುತ್ತಾರೆ. ಅವರ ಸ್ಟಾರ್ ನಟರ ಹೊಸ ಅನುಭವ ನೀಡುವ ನೂತನ ಸಿನಿಮಾ ಹೇಗೆ ಮೂಡಿಬರಲಿದೆ ಎಂದು ಉತ್ಸುಹಕರಾಗಿರುತ್ತಾರೆ. ಆ ಸಿನಿಮಾ ಚಿತ್ರಮಂದಿರದಲ್ಲಿ ಸವಿಯಲು ದಿನಗಳ ಎಣಿಕೆ ಶುರು ಮಾಡುತ್ತಾರೆ.
ಸಿನಿಮಾ ಬಿಡುಗಡೆ ಆಗುವ ಸಮಯವನ್ನು ಎದುರು ನೋಡುತ್ತಾರೆ ಏನ್ ದು ಹೇಳಬಹುದು. ಅಂಥಹವರಿಗೆ ೨೦೨೬ ರಲ್ಲಿ ನಮ್ಮ ಕನ್ನಡದ ಅದ್ಭುತ ಕೆಲವು ಸಿನಿಮಾಗಳು ಬಿಡುಗಡೆಗೆ ಇದೀಗ ಸಿದ್ಧತೆಯಾಗಿವೆ. 2026ರಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಲಿದ್ದು, ವಿಶೇಷವಾಗಿ ಯಶ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಇನ್ನಿತರ ಹೊಸ ತಾರೆಯರ ನಟನೆಯ ಚಿತ್ರಗಳು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುತ್ತಿವೆ ಎಂದು ಹೇಳಬಹುದು.
2026ರಲ್ಲಿನ ಪ್ರಮುಖ ಕನ್ನಡ ಚಿತ್ರಗಳು:
| Movie Title | Actors | Genre | Release Date |
|---|---|---|---|
| Toxic: A Fairy Tale for Grown-Ups | Yash, Kiara Advani | ಗ್ಯಾಂಗ್‌ಸ್ಟರ್ ಥ್ರಿಲ್ಲರ್ (Gangster Thriller) | ಮಾರ್ಚ್ 19, 2026 (March 19, 2026) |
| KD The Devil | Dhruva Sarja, Sanjay Dutt | ಆಕ್ಷನ್ ಥ್ರಿಲ್ಲರ್ (Action Thriller) | 2026 (ಅಂದಾಜು) (2026 (Approx.)) |
| Cult | ವಿವರಗಳು ಲಭ್ಯವಿಲ್ಲ (Details Not Available) | ಥ್ರಿಲ್ಲರ್ (Thriller) | ಜನವರಿ 2026 (January 2026) |
| Dhurandhar | ಹೊಸ ತಾರೆಯ ನಟರು (New Star Cast) | ಬಯೋಪಿಕ್ (Biopic) | 2026 (ಅಂದಾಜು) (2026 (Approx.)) |
| Ramayana: Part One | ಬಹುಭಾಷಾ ಚಿತ್ರ, ಕನ್ನಡದಲ್ಲಿ ಸಹ ಬಿಡುಗಡೆ (Multilingual, also releasing in Kannada) | ಪೌರಾಣಿಕ (Mythological) | 2026 (ಅಂದಾಜು) (2026 (Approx.)) |
Toxic ಚಿತ್ರವು Yash ಅಭಿನಯದ KGF ನಂತರದ ಬಹು ನಿರೀಕ್ಷಿತ ಚಿತ್ರವಾಗಿದ್ದು, ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. KD The Devil ಚಿತ್ರವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಧ್ರುವ ಸರ್ಜಾ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. Cult ಎಂಬ ಥ್ರಿಲ್ಲರ್ ಚಿತ್ರವು 2026ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ.