Dec 13, 2025 Languages : ಕನ್ನಡ | English

ಮಹಿಳಾ IPL 2026: ಯಾವ ಡೇಟ್ ಇಂದ ಪ್ರಾರಂಭ ಗೊತ್ತೇ?

2026 ರ ಮಹಿಳಾ ಪ್ರೀಮಿಯರ್ ಲೀಗ್ ಫೆಬ್ರವರಿ 14ರಿಂದ ಮಾರ್ಚ್ 15ರವರೆಗೆ ನಡೆಯಲಿದೆ. ಈ ಮಹಿಳಾ ಪಂದ್ಯಾವಳಿಯಲ್ಲಿ ಐದು ತಂಡಗಳು ಭಾಗವಹಿಸುತ್ತಿದ್ದು, ಭಾರತದಲ್ಲಿನ ಪ್ರಮುಖ ಕ್ರಿಕೆಟ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯಗಳು ಡಬಲ್ ರೌಂಡ್-ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಹೆಚ್ಚಿನ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ ಎಂದು ಕೇಳಿಬಂದಿದೆ. 

WPL 2026
WPL 2026

ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯಗಳು ನಡೆಯುವ ಸ್ಥಳಗಳ ಪಟ್ಟಿ

ಮೇಲಿನ ಎಲ್ಲಾ ಸ್ಟೇಡಿಯಂ ನಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಇನ್ನು ಕ್ರಿಕೆಟ್ ಮೈದಾನ ಸ್ಥಳಗಳನ್ನು ಖಚಿತಪಡಿಸಿಲ್ಲ, ಆದರೆ ಈಡನ್ ಗಾರ್ಡನ್ ಸೇರಬಹುದೆಂಬ ನಿರೀಕ್ಷೆಯಂತೂ ಇದ್ದೆ ಇದೆ.

 ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಐದು ತಂಡಗಳು ಹೀಗಿವೆ ನೋಡಿ

ಆರನೇ ತಂಡವನ್ನು ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರತಿಯೊಂದು ತಂಡದಲ್ಲೂ ಭಾರತೀಯ ಹಾಗೂ ಅಂತರರಾಷ್ಟ್ರೀಯ ಆಟಗಾರರು ಸಹ ಈ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿರುವುದು ಹೆಚ್ಚು ವಿಶೇಷ. ನೀವು ಕೂಡ ವುಮೆನ್ ಪ್ರೀಮಿಯರ್ ಲೀಗ್ ವೀಕ್ಷಿಸಲು ಹೆಚ್ಚು ಕಾತುರರಾಗಿದ್ದೀರಾ? ಹಾಗೆ ನಿಮ್ಮ ನೆಚ್ಚಿನ ಮಹಿಳಾ ತಂಡ ಯಾವುದು ಎಂದು ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಪಂದ್ಯಗಳ ವೇಳಾಪಟ್ಟಿಯು ಹಾಗೂ ತಂಡಗಳ ಅಂತಿಮ ಪಟ್ಟಿ ಟೂರ್ನಮೆಂಟ್ ಆರಂಭದ ಹತ್ತಿರ ಪ್ರಕಟವಾಗಲಿದೆ. ಈ ಲೀಗ್ ಮಹಿಳಾ ಕ್ರಿಕೆಟ್‌ಗೆ ಹೊಸ ಉತ್ಸಾಹ ನೀಡುವ ನಿರೀಕ್ಷೆಯಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸಲು ಸಜ್ಜಾಗುತ್ತಿದ್ದಾರೆ.

೨೦೨೬ ರ WPL ಪಂದ್ಯಗಳ ವೇಳಾಪಟ್ಟಿ:  

ದಿನಾಂಕ

ಪಂದ್ಯ

ಸ್ಥಳ

ಸಮಯ (IST)

14 ಫೆಬ್ರವರಿ

GG vs RCB

ವಡೋದರಾ

7:30 PM

15 ಫೆಬ್ರವರಿ

MI vs DC

ವಡೋದರಾ

7:30 PM

16 ಫೆಬ್ರವರಿ

GG vs UP Warriorz

ವಡೋದರಾ

7:30 PM

17 ಫೆಬ್ರವರಿ

DC vs RCB

ವಡೋದರಾ

7:30 PM

18 ಫೆಬ್ರವರಿ

MI vs GG

ವಡೋದರಾ

7:30 PM

19 ಫೆಬ್ರವರಿ

UP Warriorz vs DC

ವಡೋದರಾ

7:30 PM

21 ಫೆಬ್ರವರಿ

RCB vs MI

ಬೆಂಗಳೂರು

7:30 PM

22 ಫೆಬ್ರವರಿ

DC vs UP Warriorz

ಬೆಂಗಳೂರು

7:30 PM

24 ಫೆಬ್ರವರಿ

RCB vs UP Warriorz

ಬೆಂಗಳೂರು

7:30 PM

25 ಫೆಬ್ರವರಿ

DC vs GG

ಬೆಂಗಳೂರು

7:30 PM

26 ಫೆಬ್ರವರಿ

MI vs UP Warriorz

ಬೆಂಗಳೂರು

7:30 PM

27 ಫೆಬ್ರವರಿ

GG vs RCB

ಬೆಂಗಳೂರು

7:30 PM

28 ಫೆಬ್ರವರಿ

DC vs MI

ಬೆಂಗಳೂರು

7:30 PM

1 ಮಾರ್ಚ್

RCB vs DC

ಬೆಂಗಳೂರು

7:30 PM

3 ಮಾರ್ಚ್

UP Warriorz vs DC

ಲಖ್ನೌ

7:30 PM

6 ಮಾರ್ಚ್

UP Warriorz vs GG

ಲಖ್ನೌ

7:30 PM

7 ಮಾರ್ಚ್

GG vs DC

ಲಖ್ನೌ

7:30 PM

8 ಮಾರ್ಚ್

RCB vs UP Warriorz

ಲಖ್ನೌ

7:30 PM

10 ಮಾರ್ಚ್

GG vs MI

ಮುಂಬೈ-CCI

7:30 PM

11 ಮಾರ್ಚ್

MI vs RCB

ಮುಂಬೈ-CCI

7:30 PM

 

Latest News