ಆದರೆ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಈ ನೀರನ್ನು ಸಮರ್ಪಕವಾಗಿ ಬಳಸುವುದು ಈಗ ರೈತರ ಜವಾಬ್ದಾರಿಯಾಗಿದೆ. ಮುಂದಿನ ಮಳೆ ಹಾಗೂ ಜಲಾಶಯದ ಒಳಹರಿವಿನ ಮೇಲೆ ಮುಂದಿನ ನೀರಿನ ಲಭ್ಯತೆ ಅವಲಂಬಿತವಾಗಿರಲಿದೆ.