ಯುವರಾಜ್ ಸಿಂಗ್ ಅವರ ಕಾಮೆಂಟ್ ಕೂಡ ಇದೇ ವಿಚಾರದತ್ತ ಗಮನ ಸೆಳೆಯುತ್ತಿದೆ. ಕ್ರೀಡೆಯಲ್ಲಿ ಗೆಲುವು-ಸೋಲಿನಷ್ಟೇ ಅಲ್ಲದೆ, ಹಿರಿಯ ಆಟಗಾರರಿಗೆ ಗೌರವ, ನೇರ ಮಾತು ಮತ್ತು ಪರಸ್ಪರ ವಿಶ್ವಾಸವೂ ಪ್ರಮುಖ ಎಂಬ ಸಂದೇಶವನ್ನು ಯುವಿ ನೀಡಿದ್ದಾರೆ.