ಒಟ್ಟಿನಲ್ಲಿ, ನಂದಿನಿ ಹಾಲಿನ ಬೆಲೆ ಏರಿಕೆಯ ಬಗ್ಗೆ ರಾಜ್ಯದ ಲಕ್ಷಾಂತರ ಗ್ರಾಹಕರು ಮತ್ತು ಹೈನುಗಾರರು ಗುರುವಾರದ ಸಚಿವ ಸಂಪುಟ ಸಭೆಯ ನಿರ್ಧಾರದತ್ತ ಗಮನಹರಿಸಿದ್ದಾರೆ. ಅಂತಿಮ ದರ ಪ್ರಕಟವಾದ ಬಳಿಕವಷ್ಟೇ ಪ್ರತಿ ಲೀಟರ್‌ಗೆ ಎಷ್ಟು ಹೆಚ್ಚಳವಾಗಲಿದೆ ಎಂಬುದು ಸ್ಪಷ್ಟವಾಗಲಿದೆ.