ಮುಂದಿನ ಹಂತದ multi-shot ಪರೀಕ್ಷೆಗಳು ಹಾಗೂ ಕೈಗಾರಿಕಾ ಮಟ್ಟದ ಉತ್ಪಾದನೆಯ ನಂತರವೇ ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುವ ಸಾಧ್ಯತೆ ಸ್ಪಷ್ಟವಾಗಲಿದೆ. ಸದ್ಯಕ್ಕೆ ಆರಂಭಿಕ ಪರೀಕ್ಷೆಗಳ ಫಲಿತಾಂಶಗಳು ಮುಂದಿನ ಅಭಿವೃದ್ಧಿಗೆ ಆಧಾರವಾಗಿವೆ.