ಸ್ಥಳೀಯರ ರಿಬ್ಬನ್ ಕಟ್ ಪ್ರತಿಭಟನೆ ಇದೇ ನಿರೀಕ್ಷೆ ಮತ್ತು ಅಸಮಾಧಾನವನ್ನು ಸಂಕೇತಿಸುವಂತಾಗಿದೆ. ಇದೀಗ CMRS ಪರಿಶೀಲನೆ ಮತ್ತು ಅಂತಿಮ ಅನುಮತಿ ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಮೆಟ್ರೋ ಸೇವೆ ಯಾವ ದಿನದಿಂದ ಆರಂಭವಾಗಲಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.