ಅದೊಂದು ದಿನ ವರ್ತೂರ್ ಸಂತೋಷ್ ಪರಿಸ್ಥಿತಿ ಏನಾಗಿತ್ತು? ವರ್ತೂರ್ ಜೀವ ಕಾಪಾಡಿದ ಈ ಲಕ್ಷ್ಮಿ ಯಾರು ಗೊತ್ತಾ?

ವರ್ತೂರ್ ಸಂತೋಷ್. ಹೌದು ಸಾಮಾಜಿಕ ಜಾಲತಾಣದಲ್ಲಿ ಇವರ ಬಗ್ಗೆ ಆಗಾಗ ಹೆಚ್ಚು ವಿಷಯಗಳು ಚರ್ಚೆ ಆಗುತ್ತಲೇ ಇರುತ್ತವೆ. ಇವರು ಬಿಗ್ಬಾಸ್ ಮನೆಗೆ ಬಂದಿದ್ದು, ಹಾಗೇ ಆನಂತರ ಇವರಿಗೆ ಅಪಾರ ಅಭಿಮಾನಿ ಬಳಗ ಸೇರಿದ್ದು, ಇಂದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳ ಪಡೆಯುವುದಕ್ಕೆ ಒಂದು ಅರ್ಥದಲ್ಲಿ ಅರ್ಹ ಆಗಿದ್ದಾರೆ ಎಂದು ಹೇಳಬಹುದು. 

ವರ್ತೂರ್ ಜೀವ ಕಾಪಾಡಿರೋ ಆ ಲಕ್ಷ್ಮೀ ಯಾರು ಗೊತ್ತಾ.?
ವರ್ತೂರ್ ಜೀವ ಕಾಪಾಡಿರೋ ಆ ಲಕ್ಷ್ಮೀ ಯಾರು ಗೊತ್ತಾ.?

ಹಳ್ಳಿಕಾರ್ ಎಂದೇ ಹೆಚ್ಚು ಪ್ರಸಿದ್ದಿ ಪಡೆದಿರುವ ಇವರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗುವುದು ಮಾಮೂಲಿ. ಇತ್ತೀಚಿಗೆ ನಮ್ಮ ಸಪ್ತಾಶ್ವ ಟಿವಿ ಚಾನೆಲ್ ಗೂ ಎಕ್ಸ್ಕ್ಲೂಸಿವ್ ಆಗಿ ಸಂತೋಷ್ ಅವರು ಇಂಟರ್ವ್ಯೂ ಕೊಟ್ಟಿದ್ದು ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು. ಅವರ ಹಳ್ಳಿಕಾರ್ ಬಗ್ಗೆ ಮಾತನಾಡಿದ್ದಾರೆ. ಅವರ ಮನೆತನ ಹೇಗಿತ್ತು, ಅವರ ಶ್ರೀಮಂತಿಕೆ ಹೇಗಿದೆ, ಅವರ ಹಿರೀಕರ ಬಗ್ಗೆ, ಹಾಗೂ ಅವರಿಗಾದ ಒಂದೆರಡು ಅವಮಾನದ ಕಾರ್ಯಕ್ರಮಗಳ ಬಗ್ಗೆ ಹೇಳಿಕೊಂಡರು. ಜೊತೆಗೆ ಹಳ್ಳಿಕಾರ್ ಬಗ್ಗೆ ನಡೆಯುತ್ತಿರುವ ಕೆಲವು ಸತ್ಯಗಳನ್ನು ಹಂಚಿಕೊಂಡರು. ದನ ಮೇಯಿಸೋನು ಅನ್ನೋರು ಬಗ್ಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟರು.  

ರೈತರ ಬಗ್ಗೆ ಹೆಚ್ಚು ಮಾತನಾಡಿದ ದೃಶ್ಯ ಕಂಡು ಬಂದಿತು ಎಂದು ಹೇಳಬಹುದು. ರೈತರಿಗೆ ಮೊದಲು ಗೌರವ ನೀಡುವುದನ್ನು ಕಲಿತುಕೊಳ್ಳಿ ಎಂದಿದ್ದಾರೆ ವರ್ತೂರ್ ಸಂತೋಷ್. ಅಸಲಿಗೆ ವರ್ತೂರ್ ಸಂತೋಷ್ ಅವರ ಜೀವನದಲ್ಲಿ ನಡೆದ ಆ ಒಂದು ಘಟನೆ ಅವರ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ ಎಂದರು. ಅವರ ಜೀವನದಲ್ಲಿ ನಡೆದ ಆ ಒಂದು ಕಷ್ಟದ ಸಂದರ್ಭದಲ್ಲಿ ಲಕ್ಷ್ಮಿ ಎನ್ನುವವರು ಹೇಗೆ, ಯಾವ ರೂಪದಲ್ಲಿ ಬಂದು ಸಂತೋಷ್ ಅವರ ಜೀವ ಕಾಪಾಡಿದರು ಎಂದು ಅವ್ರೆ ಸ್ವತಃ ಎಕ್ಸ್ಕ್ಲೂಸಿವ್ ಆಗಿ ನಮ್ಮ ಸಪ್ತಾಶ್ವ ಟಿವಿ ಚಾನೆಲ್ ಗೆ ಮಾಹಿತಿ ಹಂಚಿಕೊಂಡರು. ಅಸಲಿಗೆ ಈ ಲಕ್ಷ್ಮಿ ಯಾರು, ಅಂದು ನಡೆದ ಆ ಘಟನೆ ಯಾವುದು, ಅದರ ಹಿನ್ನೆಲೆ ಏನು ಎಲ್ಲವನ್ನು ತಿಳಿಯಲು, ಇದೆ ಮಾಹಿತಿಯಲ್ಲಿರುವ ಈ ವಿಡಿಯೋ ನೋಡಿ. ಹಾಗೆ ನಿಮಗೂ ಸಹ ವರ್ತೂರ್ ಸಂತೋಷ್ ಅವರ ಸಾಕಷ್ಟು ವಿಚಾರಗಳು ಇಷ್ಟ  ಎನ್ನುವುದಾದರೆ ಒಂದು ಮೆಚ್ಚುಗೆ ನೀಡಿ, ಧನ್ಯವಾದಗಳು.    

Latest News