ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ಆಗಾಗ ಹೆಚ್ಚು ವೈರಲ್ ಆಗುತ್ತವೆ. ಕೆಲವೊಂದಿಷ್ಟು ತಿಂಗಳ ಹಿಂದೆ ನಟ ದರ್ಶನ್ ಅವರ ಅಭಿಮಾನಿಗಳ ಜೊತೆ ಕಿರಿಕ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅದರ ಬಗ್ಗೆ ಪ್ರತಿಕ್ರಿಯೆ ಕೊಟ್ಟುಕೊಂಡು ಹೆಚ್ಚು ವೈರಲ್ ಆಗಿದ್ದ ಯುವತಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಅವರೇ ಸೋನು ಶೆಟ್ಟಿ. ಹೌದು ಸೋನು ಶೆಟ್ಟಿ ಡಿ ಬಾಸ್ ಫ್ಯಾನ್ಸ್ ವಿರುದ್ಧವಾಗಿ ಮಾತನಾಡುತ್ತಾ ಕೆಲವೊಂದಿಷ್ಟು ವಿಷ್ಯಗಳ ಕುರಿತು ಕಾಮೆಂಟ್ ಹಾಕುತ್ತಿದ್ದವರಿಗೆ ವಿಡಿಯೋ ಮೂಲಕ ಉತ್ತರ ನೀಡಿದ್ದರು. ಆ ಮೂಲಕ ಅವರ ಕೋಪ ವ್ಯಕ್ತಪಡಿಸಿದ್ದರು ಸೋನು. ಕೆಲವರು ಇದೆಲ್ಲಾ ಪ್ರಚಾರದ ಹುಚ್ಚು, ಅದಕ್ಕೆ ಹೀಗೆಲ್ಲ ಮಾಡ್ತಾರೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದು ಉಂಟು. ಇದೀಗ ಅದೇ ಸೋನು ಶೆಟ್ಟಿ ವಿಚಾರವಾಗಿ ಇನ್ನೊಬ್ಬ ಯುವತಿ ಮಾತನಾಡಿ ವೈರಲ್ ಆಗುತ್ತಿದ್ದಾರೆ.
ಅದು ಬೇರೆ ವಿಚಾರಕ್ಕೆ ಎನ್ನಲಾಗಿ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸೋನು ಶೆಟ್ಟಿ ವಿರುದ್ಧವಾಗಿ ವಿಡಿಯೋ ಒಂದರ ಮೂಲಕ ಸಂದ್ಯಾ ಪವಿತ್ರ ಎಂಬುವವವರು ರೊಚ್ಚಿಗೆದ್ದಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿ ಆದ ಈ ಸೋನು ಶೆಟ್ಟಿ ಒಬ್ಬ ಕಾಲ್ ಗರ್ಲ್ ಎಂದೆಲ್ಲ ಅವರನ್ನ ಕರೆದಿದ್ದಾರೆ. ಹಾಗೇನೇ ಸಂಧ್ಯಾ ಪವಿತ್ರ ಅವರು ಹೇಳಿದ ಹಾಗೆ, ಸೋನು ಶೆಟ್ಟಿ ಒಬ್ಬಳು ಕಾಲ್ ಗರ್ಲ್, ವಿಡಿಯೋ ಕಾಲ್ ಮೂಲಕ 300 ಪಡೆದು 10 ನಿಮಿಷದ ವಿಡಿಯೋ ಕಾಲ್ ಮುಕಾಂತರ ಹುಡುಗರನ್ನ, ಸಮಾಜವನ್ನ, ಯುವಕರನ್ನ ತಪ್ಪು ದಾರಿಗೆ ಹೋಗುವಂತೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ವಿಡಿಯೋ ಹರಿಬಿಟ್ಟಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋನು ಶೆಟ್ಟಿ ಕೂಡ ನಾನು ಈ ತಪ್ಪನ್ನು ಮಾಡಿಲ್ಲ, ಸಂಧ್ಯಾ ಸುಳ್ಳು ಆರೋಪ ಮಾಡ್ತಿದ್ದಾರೆ ಈ ವಿಡೀಯೋದಲ್ಲಿ ನೋಡಿ ಬೇಕಾದ್ರೇ ನನ್ನ ಐಡಿ ಗಮನಿಸಿ ಎಂದು ತಮ್ಮ ಐಡಿ ವಿಡಿಯೋ ಮೂಲಕ ಚಾಟ್ ಹರಿಬಿಟ್ಟ ವಿಡಿಯೋದಲ್ಲಿದೆ ಸೂಕ್ಷ್ಮವಾಗಿ ಗಮನಿಸಿ. ನನ್ನ ವಿರುದ್ಧ ತಪ್ಪು ಹೇಳಿಕೆ ಕೊಡುತ್ತಿದ್ದಾಳೆ ಈಕೆ ಎಂದೇಲ್ಲಾ ಅತ್ತ ಸೋನು ಶೆಟ್ಟಿ ಸಹ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಸಲಿಗೆ ಇವರಿಬ್ಬರು ಮಾತನಾಡಿದ ವಿಚಾರದ ವೈರಲ್ ವಿಡಿಯೋ ಇಲ್ಲಿದೆ ನೋಡಿ. ಯಾರದು ತಪ್ಪು ಎಂದು ನಿಮ್ಮ ಅನಿಸಿಕೆ ತಿಳಿಸಿ, ಇದನ್ನೆಲ್ಲಾ ನೋಡಿದ ಕೆಲವ್ರು ಇವೆಲ್ಲಾ ಪ್ರಚಾರದ ಹುಚ್ಚುತನಕ್ಕೆ, ಸ್ಟಾರ್ ನಟರ ಹೆಸರ ಬಳಕೆ ಮಾಡಿಕೊಂಡು ಈ ರೀತಿ ಕಿತ್ತಾಡುತ್ತಾ ಫೇಮಸ್ ಆಗಲು ಯತ್ನಿಸುತ್ತಾರೆ ಅಷ್ಟೇ ಬಿಡಿ ಎಂದಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು.