WPL 2027ರ ಮಿನಿ ಹರಾಜಿಗೂ ಮುನ್ನ ಐದು ತಂಡಗಳು ತಮ್ಮ ಆಟಗಾರರ ಬಳಗದಲ್ಲಿ ಹಲವು ಬದಲಾವಣೆಗಳನ್ನು ಮಾಡಿವೆ. ವಿಶೇಷವಾಗಿ ಯುಪಿ ವಾರಿಯರ್ಸ್ 9 ಆಟಗಾರ್ತಿಯರನ್ನು ಬಿಡುಗಡೆ ಮಾಡಿರುವುದು ಗಮನ ಸೆಳೆದರೆ, ಉಳಿದ ತಂಡಗಳೂ ನಾಲ್ಕರಿಂದ ಆರು ಆಟಗಾರ್ತಿಯರನ್ನು ಕೈಬಿಟ್ಟಿವೆ. ಇದೀಗ ಬಿಡುಗಡೆಯಾದ ಆಟಗಾರ್ತಿಯರ ಭವಿಷ್ಯ ಮತ್ತು ಮಿನಿ ಹರಾಜಿನಲ್ಲಿನ ತಂಡಗಳ ಆಯ್ಕೆಗಳತ್ತ ಕ್ರಿಕೆಟ್ ಅಭಿಮಾನಿಗಳ ಗಮನ ನೆಟ್ಟಿದೆ.