ಇಶಾನ್ ಕಿಶನ್ ಅವರ ಅಜೇಯ 80 ರನ್ ಹಾಗೂ ಬುಮ್ರಾ, ಅಕ್ಷರ್ ಪಟೇಲ್ ಸೇರಿದಂತೆ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಭಾರತ ಫೈನಲ್‌ಗೆ ಭರ್ಜರಿ ಪ್ರವೇಶ ಪಡೆದಿದೆ. ಇದೀಗ ಎಲ್ಲರ ಗಮನ ಭಾರತ ಮತ್ತು ಪಾಕಿಸ್ತಾನ ನಡುವಿನ ಚಿನ್ನದ ಪದಕದ ಪಂದ್ಯದೆಡೆಗೆ ನೆಟ್ಟಿದೆ.