ಅಪರಿಚಿತ ZIP ಅಥವಾ ಇತರ ಫೈಲ್‌ಗಳನ್ನು ತೆರೆಯದಿರುವುದು, ಬ್ಯಾಂಕ್ ಖಾತೆ ಅಥವಾ ಚೆಕ್‌ಬುಕ್‌ಗಳನ್ನು ಕಮಿಷನ್‌ಗಾಗಿ ಇತರರಿಗೆ ನೀಡದಿರುವುದು ಮತ್ತು ಅನುಮಾನಾಸ್ಪದ ವಹಿವಾಟು ಕಂಡುಬಂದ ತಕ್ಷಣ ಸೈಬರ್ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯ. ಸೈಬರ್ ವಂಚನೆಗೆ ಒಳಗಾದವರು ತಕ್ಷಣ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಗೆ ದೂರು ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.