ಪ್ರತಿದಿನ ಹೊಸ ಹೊಸ ಮೊಬೈಲ್ ಗಳು ಮಾರ್ಕೆಟ್ ಗೆ ಬರುತ್ತಲೇ ಇರುತ್ತವೆ. ಹೊಸ ಹೊಸ ವಿಶಿಷ್ಟ ನೂತನ ವಿನ್ಯಾಸದ, ಕಲರ್ಫುಲ್ ಮೊಬೈಲ್ ಕಾಣ ಸಿಗುತ್ತವೆ. ಹೆಚ್ಚು ವಿಶೇಷತೆ ಹೊಂದಿರುವ ಹೆಚ್ಚು ವಿಶಿಷ್ಟತೆಗಳನ್ನು ಹೊಂದಿರುವ ಫೋನ್ ಗಳ ಎದುರು ನೋಡುತ್ತಾರೆ. ಆದರೆ ಹೆಚ್ಚು ಜನರು ಅವರ ಬಜೆಟ್ ಫ್ರೆಂಡ್ ಫೋನ್ ಗಳನ್ನೇ ನೋಡುತ್ತಾರೆ. ಅವರಿಷ್ಟದ ಫೋನ್ ಲಾಂಚ್ ಆಗುವವರೆಗೆ ಕಾಯುತ್ತಾರೆ. ಇದೀಗ ಈ ಐದು ಫೋನ್ ಗಳು ನಿಮಗೆ ಕಡಿಮೆ ಬಜೆಟ್ ನಲ್ಲಿ ಬೆಸ್ಟ್ ಎನ್ನಲಾಗಿವೆ ನೋಡಿ. ಫೋಟೋಗ್ರಫಿ ಪ್ರಿಯರಿಗೆ ಬಜೆಟ್ ಸ್ನೇಹಿ ಬೆಲೆಯಲ್ಲಿ ಉತ್ತಮ ಕ್ಯಾಮೆರಾ ಫೋನ್‌ಗಳನ್ನು ಹುಡುಕುತ್ತಿರುವವರಿಗೆ ಇದು ಸೂಕ್ತ ಮಾರ್ಗದರ್ಶಿಯಾಗಿದೆ. ₹15,000 ಒಳಗೆ ಲಭ್ಯವಿರುವ ಟಾಪ್ 5 ಕ್ಯಾಮೆರಾ ಫೋನ್‌ಗಳು ಹೈ-ರೆಸಲ್ಯೂಶನ್ ಕ್ಯಾಮೆರಾ, AI ಫೋಟೋಗ್ರಫಿ ಮೋಡ್‌ಗಳು ಮತ್ತು ಉತ್ತಮ ಬ್ಯಾಟರಿ ಸಾಮರ್ಥ್ಯವನ್ನು ಒದಗಿಸುತ್ತವೆ.