ಹೀಗಾಗಿ ಕರ್ನಾಟಕದ SIR ಪ್ರಕ್ರಿಯೆ ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪದ ವಿಷಯವಾಗದೆ, ಪ್ರತಿ ಅರ್ಹ ಮತದಾರನ ಮತದಾನದ ಹಕ್ಕು ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುವ ಪ್ರಕ್ರಿಯೆಯಾಗಬೇಕಿದೆ.