ಒಟ್ಟಿನಲ್ಲಿ, ಎಚ್.ಡಿ.ಕೋಟೆಯ ದಮ್ಮನಕಟ್ಟೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಸಿಕ್ಕ ಈ ಮೂರು ಹುಲಿಗಳ ದರ್ಶನ ನಿಜಕ್ಕೂ ಅಪರೂಪದ ಅನುಭವವಾಗಿದೆ. ಒಂದೇ ಫ್ರೇಮ್‌ನಲ್ಲಿ ಕಾಡಿನ ರಾಜರ ದರ್ಶನ ಸಿಕ್ಕಿರುವುದು ಪ್ರವಾಸಿಗರ ಸಂತಸಕ್ಕೆ ಕಾರಣವಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆಯುತ್ತಿವೆ