ಈ ಮೂಲಕ ಪೋರ್ಷೆ ತನ್ನ ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಎಲೆಕ್ಟ್ರಿಕ್ ಆಯ್ಕೆಯನ್ನು ಮತ್ತಷ್ಟು ವಿಸ್ತರಿಸಿದ್ದು, ಹೆಚ್ಚಿನ ಕಾರ್ಯಕ್ಷಮತೆ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಂದೇ ಮಾದರಿಯಲ್ಲಿ ಒದಗಿಸುವತ್ತ ಗಮನಹರಿಸಿದೆ.